top of page
Paris

Paris Brest Paris - PBP

Paris–Brest–Paris (PBP) is a long-distance cycling event. It was originally a 1,200 km  bicycle race from Paris to Brest and back to Paris in 1891. This event is held once in 4 years Total 1200 Kilometers to be completed within 90 hours of Time Frame. Minimum Criteria for the qualification of Paris-Brest-Paris Event is 1200 KM or 1000 KM or Super Randonneur (  This title will be earned when a rider completes 200 KM, 300 KM, 400 Km and 600 KM Ride within 13.5 Hours, 20 Hours, 27 Hours and 40 Hours)

First time from Hubballi Bicycle Club and from North Karnataka 2 Riders Shettappa Pirangi and Er Gulzar Ahmed from Hubballi Bicycle Club participated in this event which was held from August 20th to 24th, 2023 and completed 1200 Kilometers ride with 12000 m Elevation.

Shettappa Pirangi Time Frame was 88 Hours 14 Minutes and 31 Seconds whereas Er Gulzar Ahmed Time Frme was 88 Hours 47 Minutes and 59 Seconds.

These 2 Riders from Hubballi Bicycle Club have set one more Benchmark for the cyclists of the Twin City.

ಪ್ಯಾರಿಸ್‌ ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ಹುಬ್ಬಳ್ಳಿ ಯುವಕರ ಸಾಧನೆ
 
ಹುಬ್ಬಳ್ಳಿ:  ಹುಬ್ಬಳ್ಳಿ ಬೈಸಿಕಲ್‌ ಕ್ಲಬ್‌ನ ಶೆಟ್ಟೆಪ್ಪ ಪಿರಂಗಿ ಹಾಗೂ ಗುಲ್ಜಾರ್‌ ಅಹ್ಮದ್‌ ಫ್ರಾನ್ಸ್‌ ನಲ್ಲಿ ಜರುಗಿದ ಪ್ರತಿಷ್ಠಿತ ಪ್ಯಾರಿಸ್‌ ಬ್ರೆಸ್ಟ್‌ ಪ್ಯಾರಿಸ್‌ 
ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ವಿಜಯಿಯಾಗಿ ಅವಳಿ ನಗರದ ಕೀರ್ತಿ ಪತಾಕೆಯನ್ನು ವಿದೇಶಿ ನೆಲದಲ್ಲಿ ಎತ್ತಿ ಹಿಡಿದಿದ್ದಾರೆ. 

ಸೈಕ್ಲಿಂಗ್‌ ಸ್ಪರ್ಧೆಯ ೧೨೦೦ ಕಿಮೀ ಅಂತರವನ್ನು ೮೮ ತಾಸುಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿ ಅಪೂರ್ವ ಸಾಧನೆ ಮೆರೆದ ಮೊದಲ ಸೈಕ್ಲಿಸ್ಟ್‌ ಗಳು ಎಂಬ ಹಿರಿಮೆಗೆ ಈ ಇಬ್ಬರು ಪಾತ್ರರಾಗಿದ್ದಾರೆ.

 ಫ್ರಾನ್ಸ್‌ ನಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಸ್ಪರ್ಧೆ ಪ್ಯಾರಿಸ್‌ ನಲ್ಲಿ ಆ.೨೦ರಂದು ಆರಂಭವಾಗಿ  ೨೪ರಂದು ಪೂರ್ಣಗೊಂಡಿತು.ಪ್ಯಾರಿಸ್‌ ನಿಂದ  ಬ್ರೆಸ್ಟ್‌ ತಲುಪಿ ನಂತರ ಪ್ಯಾರಿಸ್‌ಗೆ ವಾಪಸಾಗುವ ೧೨೦೦ ಕಿಮೀ ಅಂತರವನ್ನು ಸ್ಪರ್ಧಿಗಳು  ೯೦ ತಾಸುಗಳ ಅವಧಿಯಲ್ಲಿ ಕ್ರಮಿಸಬೇಕಿತ್ತು.  

ಹುಬ್ಬಳ್ಳಿ ಬೈಸಿಕಲ್‌ ಕ್ಲಬ್‌ ನ ಶೆಟ್ಟೆಪ್ಪ ಪಿರಂಗಿ ೮೮ ತಾಸು ೧೪ ನಿಮಿಷಗಳು ೩೧ ಸೆಕೆಂಡ್‌ ಗಳಲ್ಲಿ ಈ ಅಂತರವನ್ನು ಕ್ರಮಿಸಿದರೆ ಗುಲ್ಜಾರ್‌ ಅಹ್ಮದ್‌ ೮೮ ತಾಸು ೪೭ ನಿಮಿಷ ಹಾಗೂ ೫೯ ಸೆಕೆಂಡ್‌ ನಲ್ಲಿ ಸ್ಪರ್ಧೆ ಪೂರ್ಣಗೊಳಿಸಿದ್ದಾರೆ

ಹುಬ್ಬಳ್ಳಿ ಬೈಸಿಕಲ್‌ ಕ್ಲಬ್‌ ಅಧ್ಯಕ್ಷ ಹಾಗೂ ಇತರ ಪದಾಧಿಕಾರಿಗಳು ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

paris-brest-paris-randonneur-re8xnl4rShettpp.jpg
WhatsApp Image 2023-08-22 at 1.56.07 PM.jpeg
WhatsApp Image 2023-08-22 at 4.49.38 PM.jpeg
paris-brest-paris-randonneur-rt4m2ge9Gulzar.jpg
WhatsApp Image 2023-08-25 at 6.27.45 AM.jpeg
WhatsApp Image 2023-08-25 at 6.28.38 AM.jpeg
WhatsApp Image 2023-08-26 at 7.44.16 AM.jpeg
WhatsApp Image 2023-08-25 at 7.27.44 AM.jpeg
WhatsApp Image 2023-08-26 at 8.24.42 AM.jpeg
WhatsApp Image 2023-08-25 at 6.45.45 AM.jpeg
  • Facebook
  • Instagram
  • Whatsapp
  • Youtube
  • Twitter
bottom of page